ಕಲಬುರಗಿ; ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ದಿಢೀರ್ ಭೇಟಿ 

0
249

ಆಳಂದ; ಪಟ್ಟಣದ ವಿವಿಧಡೆ ದಿಢೀರ್ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಾ.ಸಾಧಿಕ ಹುಸೇನ ಖಾನ್ ಅವರು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿದರು.

ಪಟ್ಟಣದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿದ ಅವರು,ಅಂಗವಿಕಲರ ಸಮಸ್ಯೆಗಳನ್ನು ಆಲಿಸಿದರು.ಪಟ್ಟಣದ ಕೇನರಾ ಬ್ಯಾಂಕ್ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಎರಡು ಕಾಲುಗಳನ್ನು ಕಳೆದುಕೊಂಡು ಗ್ಯಾರೇಜನಲ್ಲಿ  ಕೆಲಸ ಮಾಡುತ್ತಿದ್ದ ಅಂಗವಿಕಲ ಕಾರ್ಮಿಕನನ್ನು ಭೇಟಿ ಮಾಡಿ,ಸನ್ಮಾನಿಸಿದರು.

Contact Your\'s Advertisement; 9902492681

ಬಳಿಕ ಮಾತನಾಡಿದ ಅವರು ಇಲಾಖೆಯ ಕಡೆಯಿಂದ ಬರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಅದರ ಸದುಪಯೋಗ ಪಡೆಯುವಂತೆ ಸೂಚಿಸಿದರು.ಅರ್ಜಿಗೆ ಸಂಬಂಧಿಸಿದಂತೆ  ಸಿಬ್ಬಂದಿಗೆ ಕರೆ ಮಾಡಿ,ತರಾಟೆಗೆ ತೊಂಗೆದುಕೊಂಡರು.

ಬಳಿಕ ಪಟ್ಟಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.ಅಧಿಕಾರಿ ಯಲ್ಲಾಲಿಂಗ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here