ಶಾಸಕಿ ಕನೀಜ್ ಫಾತೀಮಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ನೇಮಕ

0
23

ಕಲಬುರಗಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರನ್ನು ನೇಮಕ ಮಾಡಲಾಗಿದೆ

ಒಟ್ಟು 15 ವಿಧಾನಸಭೆ ಸದಸ್ಯರು ಮತ್ತು ಐದು ವಿಧಾನಪರಿಷತ್ ಸದಸ್ಯರು ಒಳಗೊಂಡತೆ 20 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ರೂಪಕಲಾ ಎಂ ಅವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೋರಡಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here