ಸ್ವಾತಂತ್ರ್ಯ ದಿನಾಚರಣೆ; ಮಕ್ಕಳಿಂದ ವಿವಿಧ ಸಾಮೂಹಿಕ ಸ್ಪರ್ಧೆ

0
9

ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ಶ್ರೀದಾಮೋಧರ ರಘೋಜಿ ಮೆಮೋರಿಯಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವದರ ಜೊತೆಗೆ ಶಾಲೆಯ ನಾಲ್ಕು ಗ್ರಹದ (ಹೌಸ್) ಮಕ್ಕಳಿಂದ ವಿವಿಧ ಸಾಮೂಹಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಸುಬೇದಾರ ಮೇಜರ್, ನಾಗಣ್ಣ ಪಾಟೀಲ್, ಬಸವರಾಜ ಬಿರಾದಾರ, ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ರಘೋಜಿ, ಕಾರ್ಯದರ್ಶಿ ಮೀರಾ ರಘೋಜಿ, ಸಂಸ್ಥೆಯ ಸಂಚಾಲಕಿ ನಂದಿನಿ ಆರ್ ರಘೋಜಿ, ಶಾಲೆಯ ಪ್ರಾಂಶುಪಾಲ ಪ್ರಮೋದ ಎಸ್ ಮಳೇಕರ, ಸುರ್ಯಕಾಂತ ರಘೋಜಿ, ಕು ವೈಷ್ಣವಿ ಪ್ರಭುಲಿಂಗ, ಸುಮಿತ್ ಶಿವರಾಜ ಸೇರಿದಂತೆ  ಶಾಲೆಯ  ಸಿಬ್ಬಂದಿ ವರ್ಗ, ಆಡಳಿತ ಮಂಡಳಿ, ಹಾಗೂ ಪಾಲಕರು ಇದ್ದರು.

Contact Your\'s Advertisement; 9902492681

ನಂತರ ಈ ವಿವಿಧ ಸಾಮೂಹಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ. ವಿಜೇತರಾದಂತಹ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here