ಶ್ರೀ ಚೌಡೇಶ್ವರ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

0
11

ಕಲಬುರಗಿ; ಶ್ರೀ ಚೌಡೇಶ್ವರ ವಿಧ್ಯಾವರ್ಧಕ ಸಂಘ ಬ್ರಹ್ಮಪೂರ ಅಡಿಯಲ್ಲಿ ನಗರದ ಶ್ರೀ ಚೌಡೇಶ್ವರ ಶಾಲಾ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಇಂದಿರಾ ಶಕ್ತಿ ಅವರು  ಧ್ವಜಾರೋಹಣ ನೆರವೇರಿಸಿದರು. ಪ್ರೌಢ ಶಾಲೆಯ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗುರುಗಳು, ಸಹಶಿಕ್ಷಕರು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here