ಯುನಾನಿ ಆಸ್ಪತ್ರೆಯಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆ

0
19

ಕಲಬುರಗಿ: ನಗರದ ದುಬೈಕಾಲೋನಿ ಯುನಾನಿ ಆಸ್ಪತ್ರೆ ಹತ್ತಿರ 77ನೇ ಸ್ವಾತಂತ್ರೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ದೇವಿಂದ್ರ ದೇಸಾಯಿ ಕಲ್ಲೂರ್ ಅವರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅಪ್ಪಾರಾವ ಬೆಳಂಬಗಿ, ಜಗನ್ನಾಥ ಪೆÇದಾರ್ ಮಾಸ್ಟರ್, ವಿಶ್ವರಾಧ್ಯ ಸ್ವಾ ಮಿ, ಶರಣು ಕಣ್ಣಿ,ಲೋಕೇಶ್ ಶಿಲವಂತ, ರಾಕೇಶ್ ಮಾಡಿಯಾಳ್, ಸತೀಶ ರಾಠೋಡ, ಜಗನ್ನಾಥ ಧರ್ಮಾಪೂರ ಸೇರಿದಂತೆ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here