ಕಲಬುರಗಿ: ನಗರದ ಹೊರವಲಯದ ಕೂಟನೂರ್ ಡಿ ಗ್ರಾಮದ ನಿವಾಸಿ ಶಾಂತಕುಮಾರ್ ಪೊಲೀಸ್ ಬಿರಾದಾರ್(28) ಗುರುವಾರ ನಿಧನ ಹೊಂದಿದ್ದಾರೆ.
ಮೃತರು ತಾಯಿ, ಪತ್ನಿ, ಹೆಣ್ಣುಮಗು ಹಾಗೂ ಬಿರಾದಾರ್ ಕುಟುಂಬ ಸೇರಿ ಅಪಾರ ಬಳಗ ಬಿಟ್ಟು ಅಗಲಿದ್ದಾರೆ. ಶುಕ್ರವಾರ ಮಧ್ಯಹ್ನ 12ಕ್ಕೆ ಕೂತುನೂರ್ ಡಿ ಗ್ರಾಮದ ಅವರ ಸ್ವಂತ ಹೋಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.