ಆಲ್ ಇಂಡಿಯಾ ಮಜ್ಲಿಸ್ ತಮೀರ್ ಇ ಮಿಲ್ಲತ್ ಅಧ್ಯಕ್ಷರಾಗಿ ರಿಜ್ವಾನ್ ಸಿದ್ದಿಕಿ ಆಯ್ಕೆ

0
23

ಕಲಬುರಗಿ: ಆಲ್ ಇಂಡಿಯಾ ಮಜ್ಲಿಸ್ ತಮೀರ್ ಇ ಮಿಲ್ಲತ್ ನೂತನವಾಗಿ ಚುನಾಯಿತ ಸಂಸ್ಥೆಯನ್ನು ರಚಿಸಿದೆ. ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕಿ ಮಜ್ಲಿಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಸಾದ್ ಅಲಿ ಅನ್ಸಾರಿ ಉಪಾಧ್ಯಕ್ಷರಾಗಿ, ಅಲಾವುದ್ದೀನ್ ಮೊಹಮ್ಮದ್ ಅಕ್ಬರ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಿಯಾಜ್ ಮೊಬಿನ್ ಸಂಘಟನಾ ಕಾರ್ಯದರ್ಶಿ ಮತ್ತು ನವಾಬ್ ಖಾನ್ ಜಂಟಿ ಕಾರ್ಯದರ್ಶಿಯಾಗಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here