ರಸ್ತೆ ಸುರಕ್ಷತಾ ಸಂಚಾರಿ ನಿಯಮ ಜಾಗೃತಿ

0
10

ಕಲಬುರಗಿ: ಕುಸನೂರ ರಸ್ತೆಯಲ್ಲಿರುವ ಹೊಸ ಪ್ರಾದೇಶಿಕ ಸಾರಿಗೆ ಡ್ರೈವಿಂಗ್ ಟ್ರ್ಯಾಕ್ ಕಛೇರಿಯಲ್ಲಿ ಜಿಲ್ಲಾ ಮೋಟರ್ ಡ್ರೈವಿಂಗ್ ಸ್ಕೂಲ್ ಮಾಲಕರ ಅಸೋಸಿಯೇಷನ್ ವತಿಯಿಂದ ರಾಷ್ಟ್ರೀಯ ಮೋಟರ್ ಡ್ರೈವಿಂಗ್ ಸ್ಕೂಲ್ ದಿನಾಚರಣೆಯ ಅಂಗವಾಗಿ ರಸ್ತೆ ಸುರಕ್ಷತಾ ಹಾಗೂ ಸಂಚಾರಿ ನಿಯಮ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಚಾಲಕರಿಗೆ ಸನ್ಮಾನಿಸಲಾಯಿತು.

ಶಾಸಕಿ ಖನೀಜ್ ಫಾತಿಮಾ, ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮೊಹ್ಮದ ನೂರ ಬಾμÁ, ಕರ್ನಾಟಕ ಮೋಟಾರ್ ಡ್ರೈವಿಂಗ ಸ್ಕೂಲ್ ಮಾಲಿಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಆನಂದ ವಿ. ಪಾಟೀಲ, ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಿಕರ ಸಂಘ ಜಿಲ್ಲಾಧ್ಯಕ್ಷ ಶೇಖ ಅಹ್ಮದ್ ಕಮಲ, ಉಪಾಧ್ಯಕ್ಷರಾದ ಮಂಜುನಾಥ ಶೆಟಗೇರಾ, ಬಸವರಾಜ ಕಡಬೂರ, ಪ್ರಧಾನ ಕಾರ್ಯದರ್ಶಿ ಮೊಹ್ಮದ ಇರ್ಫಾನ್, ಸಹ ಕಾರ್ಯದರ್ಶಿ ಸಂಜೀವ ಗುತ್ತೇದಾರ, ಕಾನೂನು ಸಲಹೆಗಾರ ರವಿಂದ್ರಕುಮಾರ, ಷಣ್ಮುಖಯ್ಯ ಸ್ವಾಮಿ, ಸುರೇಶ ಬಿರಾದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here