ಕಲಬುರಗಿ; ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಬರುವ ಮೊಹನ್ ಲಾಡ್ಡ ಹೆಸರಿಗೆ ಭಗತಸಿಂಗ್ ಚೌಕ್ ವೃತ್ತ ಎಂದು ನಾಮಕರಣ ಮಾಡಬೇಂದು ಕರ್ನಾಟಕ ಜನ ಸೇವಾ ರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷ ವಿಜಯಕುಮಾರ ಚಿಂಚನಸುರಕ ಅವರು ಮೇಯರ್ ವಿಶಾಲ ದರ್ಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಶೇಖರ ಸಿಂಗ್ ಸುರೇಶ ಕಲಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುರೇಶ ಕಲಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ನಾಡಗೌಡ ಬಿರದಾರ, ಸದಸ್ಯರಾದ ಜಗತ್ತ ಸಿಂಗ್, ಎಂ.ಡಿ. ಜಾಗೀರದಾರ್, ದೀಪಕ ಸಿಂಗ್, ಜಗದೀಶ ಗಾರಪಳ್ಳಿ, ಮಹೇಬೂಬ ಶಾ ಇದ್ದರು.