30 ದಿನ ಶ್ರೀ ಗದ್ದುಗೆ ಮಠದ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪಾದ ಪೂಜೆ

0
13

ಕಲಬುರಗಿ: ಮಕ್ತಂಪುರ ಬಡಾವಣೆಯ ಗದ್ದುಗೆ ಮಠದಲ್ಲಿ ಶ್ರಾವಣಮಾಸದ ಅಂಗವಾಗಿ ಸತತವಾಗಿ 30 ದಿನಗಳ ಕಾಲ ಶ್ರೀ ಗದ್ದುಗೆ ಮಠದ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮತ್ತು ಪ. ಪೂ. ಶ್ರೀ ಮ. ನಿ. ಪ್ರ. ಸ್ವ. ಚರಲಿಂಗ ಮಹಾಸ್ವಾಮಿಗಳ ಪಾದಪೂಜೆಯನ್ನು ಗದ್ದುಗೆ ಮಠದ ಭಕ್ತ ನ್ಯಾಯವಾದಿ ಚಂದ್ರಕಾಂತ ಆರ್. ಕಾಳಗಿ ದಂಪತಿ ನೇತೃತ್ವದಲ್ಲಿ ಮಾಡಿದರು.

ನಂತರ ಶ್ರೀಗಳು ದಂಪತಿಗಳಿಗೆ ಸನ್ಮಾನಿಸಿ ಆಶೀರ್ವದಿಸಿದರು. ಗದ್ದುಗೆ ಮಠದ ಭಕ್ತಾದಿಗಳು ಆಗಮಿಸಿ ಮಹಾ ಪ್ರಸಾದ ಸ್ವೀಕರಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here