ಅಬ್ದುಲ್ ಜಬ್ಬಾರ ಸಾಗರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆ

0
121

ಕಲಬುರಗಿ: ನಗರದ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯಲ್ಲಿ ಯುವಕ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಬ್ದುಲ್ ಜಬ್ಬಾರ ಸಾಗರ ಅವರ ನೇತೃತ್ವದಲ್ಲಿ ಕೆಬಿಎನ್ ಮಹಾಶಕ್ತಿ ಕೇಂದ್ರದ ಸದಸ್ಯತ್ವದಲ್ಲಿ ಭಾಗವಹಿಸಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸಯದ್ ಮನಜುರ ಉಲ್ ಹಸನ್ ಅವರು ಎಂಐಎಂ ತೊರೆದು ಬಿಜೆಪಿಗೆ ಸೇರಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here