ದಸರಾ ಕ್ರೀಡಾಕೂಟಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

0
16

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಸಂಜಯ್ ಬಾಣದ್, ಪ್ರವೀಣ್ ಪುಣೆ, ಶಿವಪುತ್ರಪ್ಪ, ಮುಜೆಮಿಲ್, ಮರೆಪ್ಪ, ಮಲ್ಲಿಕಾರ್ಜುನ, ವಿಷ್ಣುವರ್ಧನ್, ಯಲ್ಲಾಲಿಂಗ, ಸಂಗಮೇಶ ಕೊಂಬಿನ್, ಅಶೋಕ, ಸ್ಟೀವನ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here