ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್ ಸಿ ಘಟಕದ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ಯವಾಗಿ ಪೂರ್ವಿ ಸಭೆಯಲ್ಲಿ ಘಟಕದ ಜಿಲ್ಲಾ ಅಧ್ಯಕ್ಷ ಮಹಾಂತಪ್ಪ ಸಂಗವಿ ಮಾತನಾಡಿದರು.
ಕೆಪಿಸಿಸಿ ಎಸ್ ಸಿ ಯು ಭಾಗದ ಉಪಾಧ್ಯಕ್ಷ ಕನಿರಾಮ ರಾಠೋಡ, ಅಮಿತ್ ಸೂರ್ಯವಂಶಿ, ಬಸವರಾಜ ನಾಯಕ್, ದಿಗಂಬರ್ ಬೆಳಮಗಿ, ಮಲ್ಲಿಕಾರ್ಜುನ್ ನೀಲೂರ್, ಶಂಕರ್ ಹೆರೂರ್, ಮಹೇಶ್ ತೆಲ್ಕೂರ್ ಸೇರಿದಂತೆ ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು, ಉಪಾಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಮುಖಂಡರು ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದರು.