ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ವಿಜಯಕುಮಾರ ಇವರ ಮಾರ್ಗದರ್ಶನದಲ್ಲಿ “ಮೊನಿಟರಿಂಗ್ ಆಫ್ ಅಕ್ವಾಟಿಕ್ ಇನ್ಸೆಕ್ಟಸ್ ಡೈವರಸಿಟಿ ಆಫ್ ಭೋಸಗಾ ರೀವರ್ ಕಲಬುರಗಿ, ಕರ್ನಾಟಕ, ಇಂಡಿಯಾ” ಎಂಬ ಶೀರ್ಷಿಯಡಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ಶ್ವೇತಾ ಸುಭಾಷ ಸಾರಿಕಾರ ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು.