ರಾಜಶೇಖರ ಚಿನಮಳ್ಳಿ ಶರಣಪ್ಪಗೆ ಡಾಕ್ಟರೇಟ್ ಪದವಿ

0
46

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ವಿಜಯಕುಮಾರ ಇವರ ಮಾರ್ಗದರ್ಶನದಲ್ಲಿ  “ಸ್ಟಡಿಸ್ ಆನ್ ಹೇವಿ ಮೆಟಲ್ ಪಾಲುಷನ್ ಅಸೆಸ್‍ಮೆಂಟ್ ಇನ್ ದಿ ಭೀಮಾ ರೀವರ್ ಕಲಬುರಗಿ ಡಿಸ್ಟ್ರಿಕ್ ಕರ್ನಾಟಕ ಇಂಡಿಯಾ” ಎಂಬ ಶೀರ್ಷಿಯಡಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ರಾಜಶೇಖರ ಚಿನಮಳ್ಳಿ ಶರಣಪ್ಪ ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here