ಸ್ಕೇಟಿಂಗ್ ಕ್ರೀಡಾಕೂಟ ವ್ಯವಸ್ಥೆ ವಿಕ್ಷಿಸಿದ ಶಶೀಲ್ ಜಿ. ನಮೋಶಿ

0
5

ಕಲಬುರಗಿ: ದಕ್ಷಿಣ ವಲಯ ಕ್ರೀಡಾಕೂಟ ನಡೆಯುಲಿರುವ ಸ್ಥಳದಲ್ಲಿ ಕ್ರೀಡಾಕೂಟದ ವ್ಯವಸ್ಥೆಯನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಶಾಲೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ವಿಕ್ಷಿಸಿದರು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಸುರೇಶ ಬುಲಬಲೆ. ಜಂಟಿ ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ ಇತರರು ಇದ್ದರು.

ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಾಲ್ಕು ರಾಜ್ಯಗಳ ಸಿಬಿಎಸ್‍ಸಿ ವಿದ್ಯಾರ್ಥಿಗಳ ದಕ್ಷಿಣ ವಲಯ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟವನ್ನು ನಾಲ್ಕು ದಿನಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಹಾಗೂ ಕೇರಳದ ಸುಮಾರು 2800 ರಿಂದ 3000 ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ 300 ಮೀ 500 ಮೀ ಹಾಗೂ 1000 ಮೀ ಸ್ಕೇಟಿಂಗ್ ಓಟಗಳು ನಡೆಯಲಿವೆ. ಅಂಡರ್-19 ವಿದ್ಯಾರ್ಥಿಗಳು ನಾನಾ ಹಂತದ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here