ಶಾಸಕಿ ಕನೀಜ್ ಫಾತೀಮಾಗೆ ಶುಭಾಹಾರೈಸಿದ ರಂಜೋಳ್ವಿ

0
262

ಕಲಬುರಗಿ: ಉಮ್ರಾ ಯಾತ್ರೆಗೆ ಹೊರಡಲಿರುವ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಮತ್ತು ಯುವ ಮುಖಂಡ ಫರಾಜ್ ಉಲ್ ಇಸ್ಲಾಂಗೆ ಕಾಂಗ್ರೆಸ್ ಮುಖಂಡ ಸಾಜಿದ್ ಅಲಿ ರಂಜೋಳ್ವಿ ಅವರು ಶುಭಾಹಾರೈಸಿದರು.

ಈ‌ ಸಂದರ್ಭದಲ್ಲಿ ರಹೇಮತ್ ಅಲಿ ಸೇರಿದಂತೆ ಹಲವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here