ಐವತ್ತು ಗಿಡಗಳು ನೆಡುವ ಕಾರ್ಯಕ್ರಮ

0
29

ಕಲಬುರಗಿ; 50ನೆ ಕನ್ನಡ ರಾಜ್ಯೋತ್ಸವ ಕಾರ್ಮಿಕ ಭವನದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಿತು. ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಸಿಂದೀಹಟ್ಟಿ ರವರು ಕನ್ನಡಾಂಬೆಗೆ ಪೂಜೆ ಸಲ್ಲಿಸಿ ದ್ವಜಾರೋಹಣ ಮಾಡಿ ಐದು ಕನ್ನಡಾಂಬೆ ಗೀತೆಗಳು ಹಾಡಲಾಯಿತು.

ನಂತರ ಐವತ್ತನೇ ಕನ್ನಡ ರಾಜ್ಯೋತ್ಸವ ಸವಿನೇಪಿನಲ್ಲಿ ಕಾರ್ಮಿಕ ಇಲಾಖೆ ಕಚೇರಿಯ ಮುಂಬಾಗದಲ್ಲಿ ಐವತ್ತು ಗಿಡಗಳು ನೆಡಲಾಯಿತು.
ಈ ಸಂದರ್ಭದಲ್ಲಿ ಸಾಹಾಯಕ ಕಾರ್ಮಿಕ ಆಯುಕ್ತರಾದ ಅವಿನಾಶ ನಾಯಕ , ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ , ಹಿರಿಯ ಕಾರ್ಮಿಕ ನಿರೀಕ್ಷಕರಾದ ರವೀಂದ್ರಕುಮಾರ ಬಳ್ಳುರು, ಕಾರ್ಮಿಕ ನಿರೀಕ್ಷಕರಾದ ಪರಶುರಾಮ ಸುಲ್ತಾನಪೂರಕರ, ಕವಿತಾ ಹೊನ್ನಹಳಿ, ಕೆ ಎಸ್ ಪ್ರಸನ್ನ ಕುಮಾರ, ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ, ಕಚೇರಿ ಸಿಬ್ಬಂದಿ ರವಿ ದೊಡ್ಡಮನಿ, ಸ್ವಪ್ನಾ ಕೊಪ್ಪದ, ರಾಮದಾಸ , ಮಹೇಶ ಬೀದರ, ರಮಾಕಾಂತ ನಾಟಿಕರ್ , ಭಾರತಿ ಮಾನಪಡೆ, ಪ್ರಕಾಶ ನಾಯ್ಕ, ಸುರೇಶ ಕೂಡಿ ,ವಿನೋದ ಶೆಲ್ಲಗಿ, ಸಿದ್ದು ಪುಜಾರಿ, ವಿಜಯಕುಮಾರ ಜಾಧವ ಮಾಜಿದ್ ನಾಯಿಕೊಡಿ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here