ಹಜರತ್ ಖಾಜಾ ಗರೀಬ್ ನವಾಜ್(ರ.ಅ) ದರ್ಶನ ಪಡೆದ ಚಿಂಚೋಳಿ ಶಾಸಕ ಅವಿನಾಶ್ ಜಾಧವ್

0
159

ಕಲಬುರಗಿ: ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ.ಅವಿನಾಶ್ ಉಮೇಶ್ ಜಾಧವ್ ಅವರು ಪತ್ನಿ, ಪುತ್ರ ಹಾಗೂ ತಾಯಿ ಗಾಯತ್ರಿ ಉಮೇಶ್ ಜಾಧವ್, ಅರುಣ್ ಪವಾರ್ ಹಾಗೂ ಬಂಧುಮಿತ್ರರೊಂದಿಗೆ ಅಜ್ಮೀರ್‌ನ ಹಜರತ್ ಖಾಜಾ ಮೊಯಿನುದ್ದೀನ್ ಚಿಸ್ತಿ (ಹಜರತ್ ಖಾಜಾ ಗರೀಬ್ ನವಾಜ್) ರ.ಅ ಅವರ ಪುಣ್ಯಕ್ಷೇತ್ರಕ್ಕೆ ಭೇಟಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರದ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here