ಯುನಿವರ್ಸಿಟಿ ಗೇಟ್ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ 

0
42

ಕಲಬುರಗಿ; ಸೇಡಂ ರಸ್ತೆಯ ಗುಲಬರ್ಗಾ ಯುನಿವರ್ಸಿಟಿ ಗೇಟ್ ಎದುರು ಆಟೋ ಸ್ಟ್ಯಾಂಡ್ ನಲ್ಲಿ 68ನೇ ಕನ್ನಡ ರಾಜ್ಯೋತ್ಸವ  ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿವಕುಮಾರ ಪಾಟೀಲ್, ಮಹೇಂದ್ರ ಬೋಂಡು, ಜಗದೀಶ ಪಾಟೀಲ್, ಆನಂದ ಆರ್ಕೆ, ಶ್ರಾವಣ, ಗೋವಿಂದ, ಆಕಾಶ, ರವಿ, ಮೋಹನ,  ರಾಕೇಶ, ಬಸ್ಸು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here