ಆಳಂದನಲ್ಲಿ ಸಡಗರದ ದೀಪಾವಳಿ ಆಚರಣೆ

0
18

ಆಳಂದ: ಪಟ್ಟಣದ ಸೇರಿದಂತೆ ವಿವಿಧೆಡೆ ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ  ಸಾಮಗ್ರಿಗಳು ಜನ  ಇಂದು ಖರೀದಿಸಿದರು.

ಪ್ರತಿ ಮನೆ ಮುಂದೆ ಜ್ಯೋತಿ ಬೆಳಗುವ ದೀಪಗಳು ದೀಪಾವಳಿ ಹಬ್ಬಕ್ಕೆ ಮೆರುಗು ನೀಡಿದವು. ಕೆಲವು ಮನೆಗಳಲ್ಲಿ ವಿದ್ಯುತ್ ಅಲಂಕಾರದ ಮೂಲಕ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿದ್ದಾರೆ.

Contact Your\'s Advertisement; 9902492681

ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಜರುಗುತ್ತಿವೆ. ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳದ ಮಧ್ಯೆ ಹಾಗೂ ಅನಾವೃಷ್ಟಿಯ ನಡುವೆಯೂ ಹಬ್ಬದ ಆಚರಣೆಯಲ್ಲಿ ಸಡಗರಕ್ಕೆ ಯಾವುದೇ ಕೊರತೆ ಇರಲಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here