ಕ್ರೀಡೆಯಿಂದ ಭಾಂದವ್ಶ ವ್ರದ್ಧಿ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

0
101

ಚಿತ್ತಾಪೂರ: ತಾಲೂಕ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯಕ್ತ ವಿಭಾಗ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಮಾಜಿ ಸಚಿವ ಹಾಲಿ ಶಾಸಕರಾದ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರುˌ ಕ್ರೀಡೆ ಜೀವನದ ಅವಿಭಾಜ್ಶ ಅಂಗ ಎಂದರು. ದೇಶ ವಿದೇಶಗಳ ಜೊತೆಗೆ ಉತ್ತಮ ಭಾಂದವ್ಶ ಬೆಸೆಯಲು ಕ್ರೀಡೆಗಳು ಅವಶ್ಶಕವಾಗಿವೆ. ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಶುಭ ಹಾರೈಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ಸಾಲಿˌ ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ್ ಕರದಾಳˌ ಸಾಯಬಣ ವೈ ಕಾಶಿˌ ಸುನಿಲ್ ವಿ ದೊಡ್ಡಮನಿˌ ರಮೇಶ ಮರಗೊಳˌ ಚುನಾಯಿತ ಪ್ರತಿನಿಧಿಗಳು ಕ್ರಿಡಾಭಿಮಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here