ಪ್ರಿಯಾಂಕ್ ಖರ್ಗೆ ಜನ್ಮದಿನ; ಹಿರಿಯ ನಾಗರಿಕರಿಗೆ ಇರಕಲ್ ಸೀರೆ ವಿತರಣೆ

0
13

ಕಲಬುರಗಿ: ಹೋರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ದಾಶ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನ ನಿಮಿತ್ತ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ ಭರಣಿ ಅವರ ನೇತ್ರತ್ವದಲ್ಲಿ ಮಹಾದೇವಿ ತಾಯಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಇರಕಲ್ ಸೀರೆಗಳು  ವಿತರಿಸಲಾಯಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಈರಣ್ಣ ಝಳಕಿ, ಮಹಾಸಭಾದ ಅಧ್ಯಕ್ಷ ಮಹಾದೇವ ಮೋಘ, ಉಪಾಧ್ಯಕ್ಷ ಚಂದ್ರಕಾಂತ ವಾಲಿ, ಮುಖಂಡರಾದ ಪೃಥ್ವಿರಾಜ ಮಾಲಿಪಾಟೀಲ, ಪ್ರಭು ಶಿಲ್ಡ, ಮಹೇಶ ಮಂದಿನಕರ್, ಡಾ.ಜಗದೀಶ ಕಟ್ಟಿ, ಅಮರ ಎಕಲೂರೆ, ಭಿಮು ಅಟ್ಟೂರ, ಗೌತಮ ಹೋಸಮನಿ, ಸುನೀಲ್ ಹರಿಜನ್, ರೋಹಿತ ಬಬಲಾದ, ಸಚಿನ್ ಭರಣಿ ಸೇರಿದಂತೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here