ಚೆಸ್ ಪಂದ್ಯಾವಳಿಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ ಟ್ರೋಫಿ ವಿತರಣೆ

0
7

ಕಲಬುರಗಿ: ನಗರದ ರೋಟರಿ ಕ್ಲಬ್ ಸಭಾಗಂಣದಲ್ಲಿ 3ನೇ ಜಿಡಿಸಿಎ ಓಪನ್ ಮತ್ತು ಉ-15 ರಪಿಡ್ ಚೆಸ್ ಪಂದ್ಯಾವಳಿ, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‍ಟೌನ್, ಗುಲ್ಬರ್ಗ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ  ಮಕ್ಕಳ ದಿನಾಚರಣೆ ಅಂಗವಾಗಿ ಚೆಸ್ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಮತ್ತು 100+ ಟ್ರೋಫಿಗಳನ್ನು ವಿತರಿಸಲಾಯಿತು.

ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‍ಟೌನ್ ಅಧ್ಯಕ್ಷ ಶಿವಚಂದ್ರ ರನ್ನಾಪೂರಕರ್, ಕಾರ್ಯದರ್ಶಿ ಡಾ.ಅನಂತ ಚಿಂಚೋರೆ, ಪ್ರಾಯೋಜಕ ಮಾಜಿ ಅಧ್ಯಕ್ಷ ಉದಯಶಂಕರ ಶೇಟ್ಟಿ, ಶ್ರೀಪಾದ ಅತನೂರ ಪ್ರಮೋದ, ಜ್ಞಾನದೀಪ, ರೋಟರಿ ಸಹಾಯಕ ಮಲ್ಲಿಕಾರ್ಜುನ  ಬಿರಾದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here