ವ್ಯಂಗ್ಯಚಿತ್ರಕಾರ ಎಂ. ಸಂಜೀವ್ ಗೆ ಸನ್ಮಾನ

0
34

ಕಲಬುರಗಿ: ಇತ್ತೀಚೆಗೆ ತಮ್ಮ ಕರ್ಟೂನ್ ಪುಸ್ತಕವನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಕಲಾವಿದರ ಸ್ನೇಹಿತರು ವ್ಯಂಗ್ಯಚಿತ್ರಕಾರ ಎಂ. ಸಂಜೀವ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿದರು.

ಅದೇ ಸಂರ್ಭದಲ್ಲಿ ಸಂಜೀವ್ಗೆ ಸದಾ ಬೆಂಬಲ ನೀಡಿದ್ದಕ್ಕಾಗಿ ಅವರ ಪತ್ನಿ ವೀಣಾ ಸಂಜೀವ್ ಅವರಿಗೂ ಕೂಡ ಅಭಿನಂದಿಸಲಾಯಿತು. ನಗೆಹಬ್ ಎಂಬ ಶರ್ಷಿಕೆಯ ವ್ಯಂಗ್ಯಚಿತ್ರ ಪುಸ್ತಕವು ಕೋವಿಡ್ ವಿಷಯಗಳು ಸೇರಿದಂತೆ ಹಲವು ವಿಷಯಗಳೊಂದಿಗೆ ಅತ್ಯುತ್ತಮವಾಗಿ ಸಂಯೋಜಿಸಲ್ಪಟ್ಟಿದೆ.

Contact Your\'s Advertisement; 9902492681

ಕಲಾವಿದರಾದ ಮಹಮ್ಮದ್ ಅಯಾಜುದ್ದೀನ್ ಪಟೇಲ್, ರಾಜಶೇಖರ್ ಎಸ್, ಶರಣು ಪಟ್ಟಣಶೆಟ್ಟಿ, ಲಕ್ಷ್ಮೀಕಾಂತ್ ಮನೋಕರ್, ಕಿರಣ್ ಪಾಟೀಲ್, ರೆಹಮಾನ್ ಪಟೇಲ್ ಮತ್ತು ಸೈಯದ್ ಮುಸ್ತಫಾ ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here