ಶಾಸಕ ಅಲ್ಲಮಪ್ರಭು ಪಾಟೀಲ್ ರೈತರಿಗೆ ಮೇವಿನ ಕಿರು ಪೊಟ್ಟಣ ವಿತರಣೆ

0
25

ಕಲಬುರಗಿ; ದಕ್ಷಿಣ ಮತಕ್ಷೇತ್ರದ ಶಾಸಕರ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ರೈತರಿಗೆ ಮೇವಿನ ಕಿರು ಪೊಟ್ಟಣವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ವಿತರಣೆ ಮಾಡಿದರು.

ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ  ಡಾ.ಎಸ್.ಡಿ ಅವದಿ, ಸಹಾಯಕ ನಿರ್ದೇಶಕ ಡಾ.ಎಸ್.ಕೆ.ಟಕ್ಕಳಕ, ಸುಜಾತಾ ಕಾಂಬಳೆ, ಡಾ.ವೈಜನಾಥ ಮೂಲಿಮನಿ, ಕಾಂಗ್ರೆಸ್ ಮುಖಂಡರಾದ ಕುಮಾರ್ ಯಾದವ ಹಾಗೂ ಉದನೂರ ಗ್ರಾಮದ ರೈತರಾದ ಮಲ್ಲಿಕಾರ್ಜುನ, ಅಣ್ಣವೀರಪ್ಪ, ಮಲ್ಲಿಕಾರ್ಜುನ, ಸತೀಶ, ಬಸವರಾಜ, ಬಾಬುರಾವ ಶಿವಲಿಂಗಪ್ಪ ಸೇರಿದಂತೆ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here