ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ

0
15

ಕಲಬುರಗಿ: ಉದನೂರ ರಸ್ತೆಯ ಸಂತೋಷ ಕಾಲೋನಿಯಲ್ಲಿ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು.

ಸುಗಯ್ಯ್ ಸ್ವಾಮಿ, ಬಸವರಾಜ ಪೂಜಾರಿ ಹೇರೂರ್, ಶರಣಪ್ಪಾ ಪೂಜಾರಿ ಬೇಲೂರ, ಭೀಮರಾವ ಪೂಜಾರಿ ಮದ್ರಿ, ತೇಜಿರಾಯ ಹಿರಿಪೂಜಾರಿ ಉದ್ನೂರ್, ಜೇಟ್ಟೆಪ್ಪ ಹಿಪ್ಪರಗಿ, ಕೇದಲಿರ್ಂಗ್ ಪೂಜಾರಿ ಬೇಲೂರ್, ಚಂದ್ರಕಾಂತ್ ಪೂಜಾರಿ ಅರಳಗುಂಡಗಿ, ರೇವಣಸಿದ್ಧ ಪೂಜಾರಿ, ಮೈಲಾರಿ ಪೂಜಾರಿ, ನಾಗರಾಜ್ ಕಣ್ಣಿ, ವಿಶ್ವರಾಜ್ ಪೂಜಾರಿ ಮದ್ರಿ, ಸಿದ್ದಪ್ಪ ಪೂಜಾರಿ, ದೇವರಾಜ ಪೂಜಾರಿ ಮದ್ರಿ, ಗುಂಡು ಮಾವನೂರ್, ಶಿವರಾಜ್ ಪೂಜಾರಿ ನರಬಲ್ಲಿ, ಯಲ್ಲಾಲಿಂಗ ಪೂಜಾರಿ ಹೇರೂರ್, ಶಿವುಮಾಳು ಪೂಜಾರಿ ಅರಳಗುಂಡಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here