ಕಲಬುರಗಿ: ಚಿತ್ರದುರ್ಗದ ಶ್ರೀ ತರಳುಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿಯ ಶ್ರೀ ಪಂಡಿತರಾದ್ಯ ಶಿವಾಚಾರ್ಯ ಸ್ವಾಮಿಗಳ ನೇತ್ರತ್ವದಲ್ಲಿ ಸಹಮತ ವೇದಿಕೆ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬಂದ ಎಲ್ಲಾ ಬಸವ ಅಭಿಮಾನಿಗಳಿಗೆ ಸಹಮತ ವೇದಿಕೆ ಹಾಗೂ ಮತ್ತೆ ಕಲ್ಯಾಣ ಸಂಘಟನಾ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಬಸವ ಅಭಿಮಾನಿಗಳಿಗೆ ಧನ್ಯವಾದಗಳು ಸಮರ್ಪಿಸಿದ್ದಾರೆ.
ಬಿ ಆರ್ ಪಾಟೀಲ್, ಶರಣು ಪಪ್ಪಾ, ಸುನಿಲ್ ಹುಡುಗಿ, ಮಾಹಾಂತೇಶ ಕಲಬುರಗಿ, ಪ್ರಬುಲಿಂಗ ಮಾಹಾಗಾಂವಕರ್, ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಬಿ.ಎಮ್ ಪಾಟೀಲ್ ಕಲ್ಲೂರ, ಸತೀಶ ಸಜ್ಜನ, ವಿನೋದ ಜೆನೆವರಿ, ಪರಮೇಶ್ವರ ಶಟಕಾರ, ರವೀಂದ್ರ ಶಾಬಾದಿ, ಆ ಜಿ ಶಟಗಾರ, ಬಸವರಾಜ ಮೊರಬದ, ಶಿವರಂಜನ್ ಸತ್ಯಂಪೇಟ, ಶಿವಶರಣಪ್ಪಾ ದೇಗಾಂವ, ಅಯ್ಯಣಗೌಡ ಪಾಟೀಲ್, ಶಶಿಕಾಂತ ಪಸಾರ, ರಾಜಕುಮಾರ ಕೊಟೆ, ಆದಪ್ಪ ಬಗಲಿ, ವಿರೇಶ ಕಲಕೊರಿ, ಶಿವಶರಣಪ್ಪ ಕುಸನೂರ, ರವಿ ಹರಗಿ, ಶ್ರೀ ಮತಿ ಮಾಲತಿ ರೇಷ್ಮೆ ಹಾಗೂ ಸಾವಿರಾರು ಬಸವ ಅಭಿಮಾನಿಗಳು ಸಕಲ ಸಹ – ಧರ್ಮಿಯರೊ೦ದಿಗೆ “ಸಾಮರಸ್ಯ ನಡಿಗೆ” ಯಲ್ಲಿ ಪಾಲ್ಗೊಂಡ ಯಶಸ್ವಿಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.