ಕ್ಯಾಂಬೆಲ್ಸ್ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಎಸಿಪಿ ಡಿ ರಾಜಣ್ಣ ಚಾಲನೆ

0
53

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಕ್ಯಾಂಬೆಲ್ಸ್ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಸಬ್ಬ ಅರ್ಬನ್ ಸಬ್‍ಡಿವಿಜನ್ ಎಸಿಪಿ ಡಿ ರಾಜಣ್ಣ ಹಾಗೂ ಉಪನಿರ್ದೇಶಕ  ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಾಜಶೇಖರ್ ಗೋನಾಯಕ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆ ಮುಖ್ಯ ಗುರುಗಳಾದ ಸೂರ್ಯಕಾಂತ್ ಪವಾರ್, ಆಡಳಿತ ಮಂಡಲ ಅಧಿಕಾರಿಯಾದ ಇಮಾನುವಲ್ ಜಯವಂತ, ಸಂತೋಷ್ ದೇಶಮುಖ್, ದತ್ತಾತ್ರೇಯ ಜೇವರ್ಗಿ, ಶೀಲಾ ದೇವಿ ಹಾಗೂ ಪ್ರವೀಣ್ ಪುಣೆ, ಶಿವಶರಣಪ್ಪ ದೇವ್ನೂರ್ ಉಪಸ್ಥಿತರಿದ್ದರು.

Contact Your\'s Advertisement; 9902492681

ಮಂಜುಳಾ ಅನುರಾಗ ಕಾರ್ಯಕ್ರಮ ನಿರೂಪಿಸಿದರು. ನಂತರ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here