ವಿದ್ಯಾರ್ಥಿಗಳಿಂದ ಹಣ್ಣುಗಳ ಮಾರಾಟ ಪ್ರದರ್ಶನ

0
12

ಕಲಬುರಗಿ; ಖೂಬಾಪ್ಲಾಟನಲ್ಲಿರುವ ಶ್ರೀ ವಿದ್ಯಾಪೀಠ ಪೂರ್ವ ಶಾಲೆಯಲ್ಲಿ ಗುರುವಾರ ಶಾಲಾ ವಿದ್ಯಾರ್ಥಿಗಳಿಂದ ಹಣ್ಣುಗಳು ಮಾರಾಟ ಪ್ರದರ್ಶನವನ್ನು ಶಾಲೆಯ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here