ಶಾಸ್ತ್ರೀಯ ನೃತ್ಯ ಮತ್ತು ನೃತ್ಯ ರೂಪಕ (ರಾಮ ಕಥಾ) ಸಮಾರಂಭಕ್ಕೆ ಚಾಲನೆ

0
19

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ್ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಾಂಸ್ಕøತಿಕ ಇಲಾಖೆ ಹಾಗೂ ನಟರಾಜ ನ್ಯಾಟ ಕಲಾ ಸಂಸ್ಥೆಯ ಸಹಯೋಗದಿಂದ ಶಾಸ್ತ್ರೀಯ ನೃತ್ಯ ಮತ್ತು ನೃತ್ಯ ರೂಪಕ (ರಾಮ ಕಥಾ) ಸಮಾರಂಭಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು.

Contact Your\'s Advertisement; 9902492681

ಡಾ. ಸದಾನಂದ್ ಪೆರ್ಲ, ಶ್ರೀಧರ ಸರಾಫ್, ಶ್ರೀ ಮತಿ ಶಿವಕಾಂತ ಮಹಾಜನ್,  ಮಲ್ಲಿಕಾರ್ಜುನ ಮಹಾಂತಗೋಳ, ಗುರುರಾಜ್ ದೇಶಪಾಂಡೆ, ಗೋಪಾಲ ಕುಲಕರ್ಣಿ, ನಟ- ರಾಜ ನಾಟ್ಯ ಕಲಾ ಸಂಸ್ಥೆಯ ಸಂಯೋಜಕಿ ಶ್ರೀಮತಿ ವಿಶಾಲಾಕ್ಷಿ ದೇಶಪಾಂಡೆ ಸೇರಿದಂತೆ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here