ಶಹಾಬಾದ: ಬಿಜಾನ್ ಬೇಗಂ ಮನೆ ಮನೆಗೆ ಮತಯಾಚನೆ

0
62

ಕಲಬುರಗಿ: ಶಹಾಬಾದ ಪುರಸಭೆ ಚುನಾವಣೆ ರಂಗೆರುತ್ತಿದ್ದು, ಎಸ್.ಡಿ.ಪಿ ಪಕ್ಷದ ಅಭ್ಯರ್ಥಿ ಬಿಜಾನ್ ಬೇಗಂ ಅವರು ವಾರ್ಡ್ ಸಂಖ್ಯೆ 25ರಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ದಸ್ತೇಗಿರ್, ಮುಖಂಡರಾದ ಅಬ್ದುಲ್ ರಹೀಮ್, ಅಲೀಮ್ ಇಲಾಹಿ, ಅಭ್ಯರ್ಥಿಯ ಮಗನಾದ ಮೊಹಮ್ಮದ್ ಯುನುಸ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here