ಶ್ರೀ ಸಂಗಮ ಆಂಗ್ಲ ಮಾಧ್ಯಮ ಶಾಲೆ; ಮಕ್ಕಳಿಂದ ಮೇಘಾ ಪ್ರದರ್ಶನ

0
73

ಕಲಬುರಗಿ ಡಿ.25 ಶ್ರೀ ಸಂಗಮ ಆಂಗ್ಲ ಮಾಧ್ಯಮ ಶಾಲೆ ಮಹಾಲಕ್ಷ್ಮಿ ಲೇಔಟ್ ಕಲಬುರಗಿ. ಶಾಲೆಯ ಮಕ್ಕಳಿಂದ ಭಾನುವಾರ ಮೇಘಾ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜ್ಞಾನ, ಸಂತರು ಜ್ಞಾನಿಗಳು, ವೇಷಭೂಷಣ ಮತ್ತು ವಸ್ತು ಕಲಾ ಪ್ರದರ್ಶನ ಜರುಗಿತು.

ಮಕ್ಕಳಿಂದಲೇ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದ ಸಂಭ್ರಮ ಮನೆಮಾಡಿತ್ತು. ಎಲ್ಲಾ ಮಕ್ಕಳು ಸಂತೋಷದಿಂದ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಕ್ಕಳ ಕಲಾ ವಸ್ತು ಪ್ರದರ್ಶನವನ್ನು ಪಾಲಕರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು ಮಕ್ಕಳ ಕಲೆಗಳನ್ನು ಕೊಂಡಾಡಿ ಪ್ರೋತ್ಸಾಹಿಸಿದರು.

Contact Your\'s Advertisement; 9902492681

ಸಂಗಮ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿಯ ಮುಖ್ಯಸ್ಥರಾದ ಬಸವರಾಜ ಇಂಬಡಪುರ, ಜ್ಯೋತಿ ಬಿ ಇಂಬಡಪುರ. ಹಾಗೂ ಶಿಕ್ಷಕರ ಪಾತ್ರಕ್ಕೆ ಪಾಲಕರು ಮೆಚ್ಚಿಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here