ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್ ಅಕ್ರಮ ಸಕ್ರಮ ನಾಮನಿರ್ದೇಶಕ ಸದಸ್ಯೆ ಸೈರಾ ಬಾನು, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶೇಖ್ ಸಮರೀನ್ ಅವರು ಹೂ ಗುಚ್ಚು ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶೇಖ್ ಫಾತಿಮಾ, ಅಮಿನಾ ಪಟೇಲ್, ಸವಿತಾ ಒಂಟಿ, ಅನುರಾಧ ಎಸ್.ನಿನೇ ಸೇರಿದಂತೆ ಇತರರು ಇದ್ದರು.