ಪ್ರಿಯಾಂಕ್ ಖರ್ಗೆಗೆ ಹೊಸ ವರ್ಷದ ಶುಭಕೋರಿದ ಧರ್ಮರಾಜ್

0
22

ಕಲಬುರಗಿ; ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಹಿಪ್ಪರಗಾ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಉದ್ಯಮಿ‌ ಬಿ. ಧರ್ಮರಾಜ ಕಲಹಿಪ್ಪರಗಾ ಅವರು ಸೋಮವಾರ ಬೆಂಗಳೂರಿನ ನಿವಾಸದಲ್ಲಿ ಭೇಟಿ ನೀಡಿ ಹೊಸ ವರ್ಷದ ಶುಭಾಷಯ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here