Tuesday, July 16, 2024
ಮನೆಬಿಸಿ ಬಿಸಿ ಸುದ್ದಿಸೇಡಂಗೆ ಮತ್ತೊಂದು ಗರಿ

ಸೇಡಂಗೆ ಮತ್ತೊಂದು ಗರಿ

ಕಲಬುರಗಿ: ದೆಹಲಿಯಲ್ಲಿರುವ ಪ್ರತಿಷ್ಠಿತ  School of Drama ದ ಅಭ್ಯರ್ಥಿಗಳ ಆಯ್ಕೆ ಸಮಿತಿಗೆ ಪ್ರಭಾಕರ ಜೋಶಿಯವರು ಆಯ್ಕೆ ಆಗಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ರಾಷ್ಟ್ರೀಯ ನಾಟ್ಯ ವಿದ್ಯಾಲಯ (National School of Drama)ದ ಬೆಂಗಳೂರು ಕೇಂದ್ರದ 9ನೇ ಬ್ಯಾಚ್ ನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಯ ಸದಸ್ಯರಾಗಿ ಕಲಬುರಗಿ ರಂಗಾಯಣದ ನಿಕಟಪೂರ್ವ ಅಧ್ಯಕ್ಷ, ಹಾಗೂ ಸಾಹಿತಿಗಳಾದ ಪ್ರಭಾಕರ ಜೋಶಿ, ಸೇಡಂ ಆಯ್ಕೆ ಆಗಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular