ಹೊಸ ವರ್ಷದ 2024 ಕ್ಯಾಲೆಂಡರ್‍ ಬಿಡುಗಡೆ ಮಾಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

0
20

ಕಲಬುರಗಿ: ಹೊಸ ವರ್ಷದ 2024 ಕ್ಯಾಲೆಂಡರ್‍ಗಳನ್ನು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವರಾದ  ಡಾ. ಶರಣಪ್ರಕಾಶ್ ಪಾಟೀಲ್ ಅವರು ಬಿಡುಗಡೆ ಮಾಡಿದರು.

ಪ್ರವೀಣ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಕಾಂಬಳೆ, ಸಂಸ್ಥೆ ಉಪಾಧ್ಯಕ್ಷ ಭೀಮರಾಯ  ತೇಗಿಲತಿಪ್ಪಿ (ಟಿ.ಟಿ), ರುಕ್ಮೇಶ್ ಭಂಡಾರಿ, ಸಂಗಾನಂದ್ ರಂಗಾರೆ, ಸೂರ್ಯಕಾಂತ್ ಕೊಟರಗಾ, ಶ್ರೀನಿವಾಸ್ ಪೂಜಾರಿ, ಸಂಜೀವಕುಮಾರ್ ಮೇಲಿನಮನಿ, ಶ್ರೀಕಾಂತ್ ಅಕ್ಕ, ಮಹೇಂದ್ರ ಕೊಡ್ಲಾ, ಸಚಿನ್ ಜಾದವ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here