ನೇತಾಜಿ ಸುಭಾಸ್ ಚಂದ್ರ ಬೋಸ್ ಜಯಂತಿ ಆಚರಣೆ: ವಿಶೇಷ ಉಪನ್ಯಾಸ

0
86

ಕಲಬುರಗಿ: ಇಲ್ಲಿನ ಭಾವಸಾರ ನಗರದಲ್ಲಿರುವ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಶ್ರೀ ಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವತಿಯಿಂದ ಇಂದು ನೇತಾಜಿ ಸುಭಾಸ್ ಚಂದ್ರ ಬೋಸ್’ರವರ 127 ನೇ ಜಯಂತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಲ್ಲಮಪ್ರಭು ಪಾಟೀಲ್ ಗುಡ್ಡಾ ವಿಶೇಷ ಉಪನ್ಯಾಸ ನೀಡಿದರು. ಸುನೀಲ್ ಜಿಂದೆ, ಅರುಣಾ ಗಡಾಳೆ ಡಾ.ಗೀತಾ ಪಿ.ಮೋರೆ ಉಪನ್ಯಾಸಕರಾದ ಡಾ.ಜ್ಯೋತಿ ಪಾಟೀಲ್, ಶಿವಲೀಲಾ ಎಸ್ , ಭುವನೇಶ್ವರಿ ಅಂಬಿಕಾ, ರೇಷ್ಮಾ ಅನಿಲ್ ಪವಾರ, ಮದರ್ ಸಾಬ್ ಕು.ರೇಣುಕಾ ಪ್ರೊ:ರಮೇಶ್ ಯಾಳಗಿ ಹಾಗೂ ಎನ್ ಎಸ್ ಎಸ್ ಸಂಯೋಜನಾಧಿಕಾರಿ ವಸಂತಕುಮಾರ ರಾಠೋಡ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here