ಪಿಐ ಮಹಾಂತೇಶ ಪಾಟೀಲ್ ನೇತೃತ್ವದಲ್ಲಿ ಅಪ್ರಾಪ್ತ ಬೈಕ್ ಚಾಲಕರ ಕಾರ್ಯಾಚರಣೆ

0
17

ಕಲಬುರಗಿ: ನಗರದ ಆನಂದ ಹೊಟೇಲ್ ವೃತ್ತದ ಬಳಿ ಸಂಚಾರಿ 1.ರ ಠಾಣೆಯ ಪಿಐ ಮಹಾಂತೇಶ ಪಾಟೀಲ್ ಹಾಗೂ ಸಿಬ್ಬಂದಿಗಳಾದ ನರಸಿಂಹಾಚಾರಿ, ಶಿವರಾಯ, ಶೀತಲಕುಮಾರ, ಲಕ್ಷ್ಮಣ, ಕೆ.ಆರ್., ಮಂಜುನಾಥ, ಪಟೇಲ್ ಸೇರಿ ಸಿಬ್ಬಂದಿ ಅಪ್ರಾಪ್ತ ಬೈಕ್ ಚಾಲಕರ ಕಾರ್ಯಾಚರಣೆ ನಡೆಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here