ಸಹಶಿಕ್ಷಕಿ ಅನುರಾಧಾ ನಿವೃತ್ತಿ; ಬೀಳ್ಕೊಡುಗೆ

0
9

ಕಲಬುರಗಿ: ಇಲ್ಲಿಯ ಸಂಜೀವ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶ್ರೀಮತಿ ಅನುರಾಧಾ ಕೃಷ್ಣಾಚಾರ್ಯ ಜೋಶಿ ಮಹಾಗಾಂವಕರ್ ಅವರು ಜನವರಿ 31ರಂದು ಸೇವಾನಿವೃತ್ತಿ ಹೊಂದಿದರು.

ನಿವೃತ್ತಿ ಪ್ರಯುಕ್ತ ಶಾಲೆಯಲ್ಲಿ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭ ಆಯೋಜಿಸಿ ಅನುರಾಧಾ ಜೋಶಿ-ಕೃಷ್ಣಾಚಾರ್ಯ ಜೋಶಿ ದಂಪತಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

Contact Your\'s Advertisement; 9902492681

ಶಾಲೆಯ ಮುಖ್ಯಗುರುಗಳಾದ ರಾಮಚಂದ್ರಪ್ಪ ಪವಾರ, ಶಂಕರ ಸರಾಫ್, ಸಿದ್ದಲಿಂಗೇಶ್ವರ, ಸಹ ಶಿಕ್ಷಕಿಯರಾದ ರೇಣುಕಾ, ಲಕ್ಷ್ಮೀ, ಸರೋಜಿನಿ ಸಾಲಿಮಠ, ಮೀನಾಕ್ಷಿ, ಸುಜಾತಾ ಕುಲಕರ್ಣಿ ಅಡುಗೆ ಸಹಾಯಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here