ಕಲಬುರಗಿ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ

0
14

ಕಲಬುರಗಿ:ನಗರದ ಚೆಂಬರ್ ಆಫ್ ಕಾಮರ್ಸ್ ನಲ್ಲಿ ಹಮ್ಮಿಕೊಂಡಿದ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಪ್ರಕಾಶ ಡೊಲಾರೆ ಉದ್ಘಾಟನೆ ಮಾಡಿದರು.

ವಿಧಾನ ಪರಿಷತ ಸದ್ಯ ಬಿ.ಜಿ.ಪಾಟೀಲ, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಪ್ರಮುಖರಾದ ಮಹಾದೇವ ಬೆಖಮಗಿ, ಉಮೇಶ ಪಾಟೀಲ್, ಡಿ.ಎಸ್. ಅರುಣ, ಸಿದ್ದಾಜಿ ಪಾಟೀಲ್, ಅರುಣ ಬನ್ನಡಿ, ದತ್ತಾತ್ರೇಯ ಪಾಟೀಲ್ ರೇವೂರ, ಶಿವಯೋಗಿ ನಾಗನಹಳ್ಳಿ ಇತರರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here