ಫುಟ್ಬಾಲ್ ಸ್ಟೇಡಿಯಂಗೆ ನಾಮಕರಣ ಮಾಡುವಂತೆ ಡಿಸಿಗೆ ಮನವಿ

0
14

ಕಲಬುರಗಿ: ವೀರೇಂದ್ರ ಪಾಟೀಲ ಬಡಾವಣೆಯ ವಾರ್ಡ ನಂ. 31 ರಲ್ಲಿ ನಿರ್ಮಿಸಿರುವ ಫುಟ್ಬಾಲ್ ಸ್ಟೇಡಿಯಂಗೆ ನಾಮಕರಣಮಾಡಬೇಕೆಂದು ವಿವಿಧ ಬಡಾವಣೆಯ ಸಾರ್ವಜನಿಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವೀರೇಂದ್ರ ಪಾಟೀಲ ಬಡಾವಣೆಯ ವಾರ್ಡ ನಂ. 31 ರಲ್ಲಿ ನಿರ್ಮಿಸಿರುವ ಫುಟ್‍ಬಾಲ್ ಸ್ಟೇಡಿಯಂಗೆ ಆಲ್ ಖಮರ್ ಸ್ಟೇಡಿಯಂ ಎಂದು ನಾಮಕರಣ ಮಾಡುವಂತೆ ಉತ್ತರ ಮತ ಕ್ಷೇತ್ರದ ಶಾಸಕಿ ಖನಿಜ್ ಫಾತಿಮಾ ಅವರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ ಆದರೆ ವಾರ್ಡ ನಂ. 31ರಲ್ಲಿ ಬರುವ ಸಂಘಟನೆಗಳು ಮತ್ತು ಸಾರ್ವಜನಿಕರು ಮೇಲಿನ ಹೆಸರಿಗೆ ಆಕ್ಷೇಪಣೆ ವ್ಯಕ್ತಪಡಿಸಿ ವಿವಿಧ ಬಡಾವಣೆಯ ಮುಖಂಡರು ಮನವಿ ಸಲ್ಲಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಶಾಂತಬಾಯಿ ಹಾಲಮಠ ನಾಗೂರ, ಅಣವೀರಪ್ಪ ನಾಗೂರ, ಬಿ.ಎಫ್.ನಾಯ್ಕರ, ಬಿ.ಬಿ.ಸರಡಗಿ, ಬಿ.ಎಸ್.ಬಿರಾದಾರ, ಶ್ರೀಧರ ಭಂಡಾರಿ, ನಾರಾಯಣ ದುದ್ಯಾಲ, ಅಂಬು ಬೋ¼ವಾಡ, ನಾಗರಾಜ ಮರತೂರಕರ್, ಗೋವಿಂದ ಪಾಟೀಲ, ಶ್ರೀನಿವಾಸ ರಾಯಚೂರಕರ್, ದತ್ತಾತ್ರೇಯ ಆಲಮೋಲಕರ್, ರಾಜಶೇಖರ ಮಾಗಾ, ವೀರೇಶ ಪಾಟೀಲ, ಸುನೀಲ ನೀಮಕರ್, ಬಸವರಾಜ ಮಡಿವಾಳ, ಬಿಲ್ಲಂರಾಜ ಹಿರೇಮಠ, ಚಂದ್ರಶೇಖರ ಹಾಲಮಠ, ಗುರುನಾಥ ನೀವರಗಿ, ಮಂಜುನಾಥ ಚಿಲಶೇಟ್ಟಿ, ಶರಣು ಸೀಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here