ರಮಾಬಾಯಿ ಅಂಬೇಡ್ಕರ್ 126ನೇ ಜಯಂತಿ

0
12

ಕಲಬುರಗಿ; ನಗರದ ಜಗತ್‍ನಲ್ಲಿರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಿ ರಮಾಬಾಯಿ ಅಂಬೇಡ್ಕರ್ ಅವರ 126ನೇ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಸುನೀಲಕುಮಾರ ಒಂಟಿ, ಮುಖಂಡರಾದ ಸಾಯಬಣ್ಣಾ ಹೋಳಕರ್, ಡಾ.ನಾಗಭೂಷಣ ವಿ.ಎಂ, ಬಸಯ್ಯಸ್ವಾಮಿ ಹೊದಲೂರ, ಹಣಮಂತ ವಂಟಿ, ದೇವಿಂದ್ರಪ್ಪ ಗಣಮುಖಿ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here