ಕಲಬುರಗಿ: ತೊಗರಿ ನಾಡು ಕಾಣಲಿಲ್ಲ. ತೊಗರಿ ಬೆಳೆಗಾರರ ಬಗ್ಗೆ ಕಾಳಜಿ ತೋರಲಿಲ್ಲ. ತೊಗರಿ ಬೋರ್ಡ್ ಬಲ ಪಡಿಸಲಿಲ್ಲ .ಭಿಕರ ಬರಲಾದಲ್ಲಿ ಕುಡಿಯುವ ನೀರಿನ ಬಗ್ಗೆ ಒತ್ತು ಕೊಡಲಿಲ್ಲ .ಜನ ಜಾನುವಾರು ಕೊಡ ನೀರಿಗಾಗಿ ಪರದಾಡುವಂತಾಗಿದೆ.ಸಮಂಜಸವಾದ ಬರ ಪರಿಹಾರ ನೀಡಿದಿರುವುದು ನಿರಾಶೆದಾಯಕ ಬಜೆಟ್ ಇದಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಟೀಕಿಸಿದ್ದಾರೆ.
ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ಕೃಷಿ ಚಟುವಟಿಕೆ ಬಗ್ಗೆ ಯಂತ್ರೋಪಕರಣಗಳು ಸಹಾಯಧನ ಹೆಚ್ಚಿಸಲಿಲ್ಲ, ಭಿಮಾ ನದಿಯ ನೀರು ಇಲ್ಲದೆ ಭಣ ಭಣಾ ಅನ್ನುತ್ತಿದ್ದೆ . ನೀರು ಸಂಗ್ರಹಣೆ ಬಗ್ಗೆ ಎಚ್ಚೆತ್ತು ಕೊಳ್ಳದೇ ಕಲಬುರಗಿ ರೈತರಿಗೆ ನಿರಾಶೆ ಮುಡಿಸಿದೆ ಎಂದು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಆಕ್ರಙದನ ಮುಗಿಲು ಮುಟ್ಟಿದೆ .ಕಬ್ಬು ಬೆಳೆಗಾರರ ಹಿಡಿ ಶಾಪ ಹಾಕುತ್ತಿದ್ದಾರೆ ಹಳೆ ಬಾಕಿ ಕೊಡಿಸಲಿಲ್ಲ ತೂಕದಲ್ಲಿ ಮೊಸ್ ಕಟಿಂಗದಲ್ಕಿ ಮೊಸ ಕಬ್ಬು ಬೆಳೆಗಾರರ ಎದರು ಸಕ್ಕರೆ ಅಂಶ ತೆಗೆಯುದಿಲ್ಲ ಸರ್ಕಾರ ಕಂಡು ಕಾಣದೆ ಜಾಣ ಕುರುಡರಂತೆ ವರ್ತಿಸುವ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.