HKE ಚುನಾವಣೆ; ಡಾ.ಕೈಲಾಸ ಪಾಟೀಲ ನಾಮಪತ್ರ ಸಲ್ಲಿಕೆ

0
31

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಶಶೀಲ ಜಿ.ನಮೋಶಿ ಪೆನಾಲ್ ವತಿಯಿಂದ ಆಡಳಿತ ಮಂಡಳಿಗೆ ಯುವ ನಾಯಕ ಡಾ.ಕೈಲಾಸ ಪಾಟೀಲ ಅವರು ನಾಮಪತ್ರ ಸಲ್ಲಿಸಿದರು.

ಬಸವರಾಜ ಭೀಮಳ್ಳಿ, ಶಶೀಲ್ ನಮೋಶಿ, ರಾಜಾ ಭೀಮಳ್ಳಿ, ಸಂಪತಕುಮಾರ್ ಲೋಯಾ, ವಿಜಯಕುಮಾರ್ ದೇಶಮುಖ, ಚಂದು ಪಾಟೀಲ್, ಉದಯ ಚಿಂಚೋಳ್ಳಿ, ಚಂದ್ರಶೇಖರ ಸೂತ್ರವೆ, ಮಲ್ಲಿಕಾರ್ಜುನ ಮಹಾಂತಗೋಳ, ಡಾ.ವೀರೇಶ ಕೋರವಾರ, ಸಿದ್ದು ಪಾಟೀಲ್ ಹರಸೂರ್, ಹಾಗೂ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here