ನೂತನ ಕಾಡಾ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಗೆ ಸನ್ಮಾನ

0
22

ಶಹಾಬಾದ: ಕಲಬುರಗಿ ಕಾಡಾ ಅಧ್ಯಕ್ಷರಾಗಿ ನೇಮಕಗೊಂಡ ಡಾ.ರಶೀದ್ ಮರ್ಚಂಟ್ ಅವರನ್ನು ಶಹಾಬಾದ ನಗರದ ಡಿವಾಯ್‍ಎಸ್‍ಪಿ ಶರಂಕರಗೌಡ ಪಾಟೀಲ ಹಾಗೂ ನಗರಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ ಸನ್ಮಾನಿಸಿ, ಶುಭಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here