ನೂತನ ಕುಡಾ ಅಧ್ಯಕ್ಷ ಮಜರ ಆಲಂಖಾನ್ ಸಂದೇಶ ಟಿ. ಕಮಕನೂರ ಸನ್ಮಾನ

0
19

ಕಲಬುರಗಿ; ನೂತನ ಕುಡಾ ಅಧ್ಯಕ್ಷರಾಗಿ ನಗರಕ್ಕೆ ಆಗಮಿಸಿದ ಮಜರ ಆಲಂಖಾನ್ ಅವರನ್ನು ಕಾಂಗ್ರೆಸ್ ಯುವ ಮುಖಂಡ ಸಂದೇಶ ಟಿ. ಕಮಕನೂರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೀಪಕ್ ತಿವಾರಿ, ವೆಂಕಟೇಶ ಮರತೂರ, ಶುಶಿಲಕುಮಾರ ವಳಕೇರಿ, ಚಂದನ ವಳಕೇರಿ, ಆನಂದ ಚಕಡಿ, ಮೈಲಾರಿ ಡಿಗ್ಗಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here