ಕಲಬುರಗಿ: ನಗರದ ಸರಕಾರಿ ಪ್ರೌಢಶಾಲೆ ತಾರಫೈಲ್ ಶಾಲೆಯ 10ನೇ ವಿದ್ಯಾರ್ಥಿಗಳ ಬೀಳ್ಕೂಡುಗೆ ಮತ್ತು ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಗಣ್ಯರಿಂದ ಉದ್ಘಾಟಿಸಿದರು.
ಡಾ. ರಾಜಕುಮಾರ ಪಾಟೀಲ, ಡಾ.ಪ್ರಕಾಶ ರಾಠೋಡ, ಶಿವಾನಂದ ಬಿರಾದಾರ, ಸುನೀಲ ಇನಾಮದಾರ, ತ್ರಿವೇಣಿ ಮಂಠಾಳೆ, ಶಿವರಾಮ ರಾಠೋಡ, ಪ್ರಕಾಶ, ಹಣಮಂತ ಮರಡ್ಡಿ, ಸೋಮು ರಾಠೋಡ, ರೇಣುಕಾ, ಈಶ್ವರ ಇದ್ದರು.