15.ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

0
50

ಕಲಬುರಗಿ: ನಗರದ ವಾರ್ಡ್ ಸಂಖ್ಯೆ 43 ರ ಸಿದ್ಧಾರ್ಥ ನಗರದಲ್ಲಿ ಎಸ್‍ಎಫ್‍ಸಿ ಅನುದಾನದಲ್ಲಿ 15.ಲಕ್ಷ. ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯೆ ವರ್ಷ ರಾಜಿವ ಜಾನೆ, ಮುಖಂಡರಾದ ಸಿಧಾರ್ಥ ಪಟೇದ್ದಾರೆ, ಚಾಳಿ ಪುಟ್ಟು, ಹಣಮಂತ ಭಜಂತ್ರಿ, ಮಿಲಿಂದ ಚೌಕೆ ಸೇರಿದಂತೆ ಕಾಗ್ರೆಸ್ ಪಕ್ಷದ ಮುಖಂಡರು, ಬಡಾವಣೆ ಹಿರಿಯ ಮುಖಂಡು, ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here