ಯತೀಂ ಖಾನ ಮುಖ್ಯದ್ವಾರದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ

0
22

ಕಲಬುರಗಿ: ನಗರದ ವಾರ್ಡ್ ನಂ. 46.ರಲ್ಲಿ ಅಲ್ಪಸಂಖ್ಯಾತರ ಅನುದಾನದಲ್ಲಿ 30.ಲಕ್ಷ. ರೂ.ವೆಚ್ಚದ ಯತೀಂ ಖಾನ ಮುಖ್ಯದ್ವಾರ, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಓವೈಜ್ ಶೇಕ್, ಹಜರತ್ ಅಲ್ಲಿ ಇನಾಮದಾರ, ರಫೀಕ್ ಭಾಯ್. ಸಂಜು ರೆಡ್ಡಿ, ಪ್ರಕಾಶ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here